Today Gold Price: ಮತ್ತೆ ಚಿನ್ನದ ಬೆಲೆ ಭಾರಿ ಇಳಿಕೆ! ಇಂದಿನ ಪ್ರತಿ ಗ್ರಾಂ ಚಿನ್ನದ ಬೆಲೆ ಎಷ್ಟು.?
ಚಿನ್ನ ಖರೀದಿ ಮಾಡುವಂತ ಗ್ರಾಹಕರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಕಳೆದ ಮೂರು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಸತತ ಇಳಿಕೆಯಾಗುತ್ತಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಎಷ್ಟು ಇಳಿಕೆಯಾಗಿದೆ ಹಾಗೂ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವುದು ಇದು ಸೂಕ್ತ ಸಮಯವೆ ಮತ್ತು ಚಿನ್ನಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ, ನಮ್ಮ ಭಾರತೀಯರಿಗೆ ಚಿನ್ನ ಎಂಬುದು ಅತಿ ಇಷ್ಟವಾದ ಲೋಹ ಹಾಗೂ ವಸ್ತುವಾಗಿದೆ ಎಂದು ಹೇಳಬಹುದು ಆದ್ದರಿಂದ ನಮ್ಮ ಭಾರತ ದೇಶ ಚಿನ್ನ ಖರೀದಿ ಮಾಡುವ ದೇಶಗಳಲ್ಲಿ ಅಗ್ರಸ್ಥಾನದಲ್ಲಿ ಬರುತ್ತೆ, ಆದರೆ ಕಳೆದ ಒಂದು ತಿಂಗಳಿಂದ ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆಯಾಗಿತ್ತು. ಇದರಿಂದ ಚಿನ್ನ ಖರೀದಿ ಮಾಡುವವರ ಪ್ರಮಾಣ ಕಡಿಮೆಯಾಗಿತ್ತು ಆದರೆ ಇದೀಗ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದ್ದು ಇದು ಖರೀದಿ ಮಾಡುವವರಿಗೆ ಹೊಸ ಆಸೆ ಚಿಗುರಿಸಿದ ಎಂದು ಹೇಳಬಹುದು
ಚಿನ್ನ ಮತ್ತು ಬೆಳ್ಳಿಯ ವಿಶೇಷ (Today Gold Price).?
ನಮ್ಮ ಭಾರತೀಯರು ಚಿನ್ನ ಖರೀದಿ ಮಾಡುವವರಲ್ಲಿ ಸದಾ ಮುಂದೆ ಇರುತ್ತಾರೆ ಇದಕ್ಕೆ ಕಾರಣವೇನೆಂದರೆ ನಮ್ಮ ಭಾರತೀಯರು ಚಿನ್ನ ಖರೀದಿ ಮಾಡುವುದು ಒಂದು ಸಂಪ್ರದಾಯ ರೀತಿಯಲ್ಲಿ ಪಾಲಿಸಿಕೊಂಡು ಬಂದಿದ್ದಾರೆ. ಹೌದು ಸ್ನೇಹಿತರೆ ಯಾವುದೇ ಹಬ್ಬ ಅಥವಾ ಶುಭ ಸಮಾರಂಭಗಳಿಗೆ ಮತ್ತು ಮದುವೆ ಹಾಗೂ ಇತರ ವಿಶೇಷ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡುವುದು ಒಂದು ಸಂಪ್ರದಾಯ ರೂಪದಲ್ಲಿ ಭಾವಿಸುತ್ತಿದ್ದಾರೆ, ಇಷ್ಟೇ ಅಲ್ಲದೆ ನಮ್ಮ ಭಾರತೀಯರ ಮನಸ್ಸಿನಲ್ಲಿ ಚಿನ್ನಕ್ಕೆ ಒಂದು ವಿಶೇಷವಾದ ಸ್ಥಾನಮಾನ ನೀಡಿದ್ದಾರೆ.

ಆದ್ದರಿಂದ ಚಿನ್ನವನ್ನು ಭಾರತದಲ್ಲಿ ಒಂದು ಅಭಿವೃದ್ಧಿಯ ಸಂಕೇತ ಹಾಗೂ ಐಶ್ವರ್ಯದ ಪ್ರತೀಕ ಎಂದು ಭಾವಿಸುತ್ತಾರೆ, ಹಾಗಾಗಿ ಇಂದು ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಚಿನ್ನ ಖರೀದಿ ಮಾಡುವವರ ಸಂಖ್ಯೆ ಇದೆ ಇದರ ಜೊತೆಗೆ ನಮ್ಮ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರಾರಂಭ ಮಾಡಿದ್ದಾರೆ ಹಾಗೂ ಈ ಒಂದು ಹೂಡಿಕೆ ತುಂಬಾ ಸುಭದ್ರತೆ ಹಾಗೂ ಒಳ್ಳೆಯ ಲಾಭ ತರುವ ಹೂಡಿಕೆಯಾಗಿ ಇವತ್ತಿನ ಮಾರುಕಟ್ಟೆಯಲ್ಲಿ ತಯಾರಾಗಿದೆ ಆದ್ದರಿಂದ ಚಿನ್ನ ಖರೀದಿ ಮಾಡುವರ ಸಂಖ್ಯೆ ಹಾಗೂ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ
ಇದರಿಂದ ನಮ್ಮ ಭಾರತ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಆದರೆ ಕಳೆದ ಮೂರು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಸ್ವಲ್ಪ ಕಡಿಮೆಯಾಗಿದೆ. ಆದ್ದರಿಂದ ಈಗ ನಾವು ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಹಾಗೂ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿಯೋಣ,
ಇಂದು ಚಿನ್ನದ ಮಾರುಕಟ್ಟೆಯಲ್ಲಿ ಭಾರೀ ಬೆಲೆ ಇಳಿಕೆ..?
ಹೌದು ಸ್ನೇಹಿತರೆ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ, ಕಳೆದ ಮೂರು ದಿನಗಳಲ್ಲಿ 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 20,000 ವರೆಗೆ ಅಂದರೆ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ₹200 ರೂಪಾಯಿ ಬೆಲೆ ಇಳಿಕೆಯಾಗಿದೆ ಎಂದು ಹೇಳಬಹುದು ಹಾಗಾಗಿ ನಾವು ಇಂದಿನ ಚಿನ್ನದ ದರ ಎಷ್ಟು ಇಳಿಕೆಯಾಗಿದೆ ಎಂಬ ಮಾಹಿತಿ ತಿಳಿಯೋಣ
ಇಂದು ನಮ್ಮ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 15 ರೂಪಾಯಿ ಇಳಿಕೆಯಾಗಿದೆ ಅಂದರೆ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 1,500 ಇಳಿಕೆಯಾಗಿದೆ ಮತ್ತು ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹90,700 ರೂಪಾಯಿ ಆಗಿದೆ
ಹಾಗೆ 24 ಕ್ಯಾರೆಟ್ ಚಿನ್ನ ಅಂದರೆ ಈ ಒಂದು ಚಿನ್ನವನ್ನು ಪರಿಶುದ್ಧ ಚಿನ್ನವೆಂದು ಭಾವಿಸಲಾಗುತ್ತದೆ ಹಾಗಾಗಿ ಇಂದಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 16 ರೂಪಾಯಿ ಇಳಿಕೆಯಾಗಿದೆ ಮತ್ತು 10 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಆಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 1,600 ಇಂದು ಬೆಲೆ ಇಳಿಕೆಯಾಗಿ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ 98,950 ರೂಪಾಯಿ ಆಗಿದೆ
ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು..?
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹9,070 (ರೂ.15 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹72,560 (ರೂ.120 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹90,700 (ರೂ.150 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹9,07,000 (ರೂ.1,500 ಇಳಿಕೆ)
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:–
- 1 ಗ್ರಾಂ ಚಿನ್ನದ ಬೆಲೆ:- ₹9,895 (ರೂ.16 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹79,160 (ರೂ.128 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹98,950 (ರೂ.160 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹9,89,500 (ರೂ.1,600 ಇಳಿಕೆ)
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹7,421 ( ರೂ.14 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹59,368 ( ರೂ.112 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹74,210 ( ರೂ.140 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹7,42,100 ( ರೂ.1,400 ಇಳಿಕೆ)
ಇಂದಿನ ಬೆಳ್ಳಿ ದರದ ವಿವರಗಳು:–
- 1 ಗ್ರಾಂ ಬೆಳ್ಳಿಯ ಬೆಲೆ:- ₹108
- 8 ಗ್ರಾಂ ಬೆಳ್ಳಿಯ ಬೆಲೆ:- ₹864
- 10 ಗ್ರಾಂ ಬೆಳ್ಳಿಯ ಬೆಲೆ:- ₹1,080
- 100 ಗ್ರಾಂ ಬೆಳ್ಳಿಯ ಬೆಲೆ:- ₹10,800
- 1000 ಗ್ರಾಂ ಬೆಳ್ಳಿಯ ಬೆಲೆ:- ₹1,08,000
ವಿಶೇಷ ಸೂಚನೆ:- ಸ್ನೇಹಿತರ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಪ್ರತಿ ದಿನ ಬೆಲೆ ಏರಿಕೆಯಾಗುವುದು ಹಾಗೂ ಇಳಿಕೆಯಾಗುವುದು ಸರ್ವೆ ಸಾಮಾನ್ಯವಾಗಿ ವಿಷಯವಾಗಿದೆ ಇದಕ್ಕೆ ಕಾರಣ ಜಾಗತಿಕ ಮಾರುಕಟ್ಟೆಯ ಪ್ರಭಾವ ಹಾಗೂ ಅಮೆರಿಕದ ಡಾಲರ್ ನ ಮೌಲ್ಯ ಕುಸಿತ ಇದರ ಜೊತೆಗೆ ಭಾರತೀಯ ತೆರಿಗೆ ಪದ್ಧತಿ ಇದರಿಂದ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಆಗುತ್ತದೆ ಹಾಗಾಗಿ ನೀವು ನಿಖರ ಮಾಹಿತಿಗಾಗಿ ನಿಮ್ಮ ಹತ್ತಿರದ ಯಾವುದೇ ಚಿನ್ನ ಮತ್ತು ಬೆಳ್ಳಿ ಮಾರಾಟ ಮಾಡುವ ಅಂಗಡಿಗಳಿಗೆ ಭೇಟಿ ನೀಡಿ ನಿಖರ ಬೆಲೆ ತಿಳಿದುಕೊಳ್ಳಿ
ಇದರ ಜೊತೆಗೆ ನಿಮಗೆ ಪ್ರತಿದಿನ ಇದೇ ರೀತಿ ಮಾಹಿತಿ ಪಡೆದುಕೊಳ್ಳಲು ಆಸಕ್ತಿ ಇದ್ದರೆ ನೀವು ನಮ್ಮ ಟೆಲಿಗ್ರಾಂ ಚಾನೆಲ್ ಮತ್ತು ವಾಟ್ಸಪ್ ಚಾನೆಲ್ಗಳಿಗೆ ಸೇರಿಕೊಳ್ಳಬಹುದು