UPI ಬಳಕೆದಾರರಿಗೆ ಹೊಸ ನಿಯಮಗಳು
UPI ಬಳಕೆದಾರರಿಗೆ ಈ ದಿನದಿಂದ ಹೊಸ ನಿಯಮಗಳು ಜಾರಿ.! ಇಲ್ಲಿದೆ ನೋಡಿ ಮಾಹಿತಿ UPI (Unified Payments Interface) ದೇಶದಲ್ಲಿ ಹಣಕಾಸು (money) ವ್ಯವಹಾರಗಳ ಸುಲಭತೆಯನ್ನು (security) ಹೆಚ್ಚಿಸಿದ್ದು, ದಿನದಿಂದ ದಿನಕ್ಕೆ (daily) ಜನಪ್ರಿಯತೆಯನ್ನು ಗಳಿಸುತ್ತಿದೆ. ಗ್ರಾಹಕರ (costumer) ಅನುಭವವನ್ನು ಸುಧಾರಿಸಲು ಮತ್ತು ಭದ್ರತೆಯನ್ನು ಹೆಚ್ಚಿಸಲು ಜುಲೈ 15, 2025 ರಿಂದ ಹಲವು ಹೊಸ ನಿಯಮಗಳನ್ನು ಜಾರಿಗೆ ತರುವುದಾಗಿ NPCI (National Payments Corporation of India) ಪ್ರಕಟಿಸಿದೆ. ಹೊಸ ನಿಯಮಗಳ ಮುಖ್ಯ ಅಂಶಗಳು 1. ವಹಿವಾಟು … Read more