RRB Recruitment 2025: 10ನೇ ತರಗತಿಯವರೆಗೂ ಹುದ್ದೆ! 30,307 ರೈಲ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನ

RRB Recruitment 2025

RRB Recruitment 2025:- ಭಾರತೀಯ ರೈಲ್ವೆ ಇಲಾಖೆ ನೇಮಕಾತಿ 2025: 30,000 ಕ್ಕಿಂತ ಹೆಚ್ಚು ಹುದ್ದೆಗಳಿಗೆ ಭರ್ಜರಿ ಅವಕಾಶ! | 10ನೇ, ಪಿಯುಸಿ, ಐಟಿಐ ಪಾಸಾದವರಿಗೆ ಉದ್ಯೋಗ ಅವಕಾಶ ಬೆಂಗಳೂರು, ಜುಲೈ 15, 2025: ಭಾರತೀಯ ರೈಲ್ವೆ ಇಲಾಖೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶ ಸಿಕ್ಕಿದೆ. ಆರ್‌ಆರ್‌ಬಿ (RRB) ನೇಮಕಾತಿ 2025ರಡಿಯಲ್ಲಿ ಒಟ್ಟು 30,307 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.   ಹೌದು, ನೀವು 10ನೇ ತರಗತಿ, ಪಿಯುಸಿ, ಐಟಿಐ ಅಥವಾ ಪದವಿ ಪಾಸಾದಿದ್ದರೆ, ಈ ನೇಮಕಾತಿಗೆ ಅರ್ಜಿ … Read more

?>