22k gold rate today: ಇಂದಿನ ಚಿನ್ನದ ದರದಲ್ಲಿ ಬೆಲೆ ಎಷ್ಟು ಇಳಿಕೆಯಾಗಿದೆ, ಇಂದಿನ ಚಿನ್ನದ ದರ ಎಷ್ಟು.? ಇಲ್ಲಿದೆ ನೋಡಿ ವಿವರ
22k gold rate today: ಇಂದಿನ ಚಿನ್ನದ ದರದಲ್ಲಿ ಬೆಲೆ ಎಷ್ಟು ಇಳಿಕೆಯಾಗಿದೆ ಇಲ್ಲಿದೆ ನೋಡಿ ವಿವರ ನಮಸ್ಕಾರ ಸ್ನೇಹಿತರೆ ಚಿನ್ನ ಖರೀದಿ ಮಾಡುವವರಿಗೆ ಕಳೆದ ಒಂದು ವಾರದಿಂದ ಸಿಹಿ ಸುದ್ದಿ ಬರುತ್ತಿದೆ. ಹೌದು ಸ್ನೇಹಿತರೆ ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಬೆಲೆ ಇಳಿಕೆಯಾಗುತ್ತಿದೆ, ಇದರಿಂದ ಚಿನ್ನ ಖರೀದಿ ಮಾಡುವವರ ಮುಖದಲ್ಲಿ ಸಂತೋಷ ಮೂಡಿದೆ ಎಂದು ಹೇಳಬಹುದು ಆದರೆ ಇಂದು ಚಿನ್ನದ ಬೆಲೆಯಲ್ಲಿ ಯಾವ ರೀತಿ ವ್ಯತ್ಯಾಸವಾಗಿದೆ … Read more