aadhar card mobile number change: ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಚೇಂಜ್ ಮಾಡಬಹುದೇ, ಇಲ್ಲಿದೆ ವಿವರ
aadhar card mobile number change: ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಚೇಂಜ್ ಮಾಡಬಹುದೇ, ಇಲ್ಲಿದೆ ವಿವರ ಈ ಡಿಜಿಟಲ್ ಯುಗದಲ್ಲಿ ನಾಗರಿಕನಿಗೆ ಆಧಾರ್ ಕಾರ್ಡ್ ಕೇವಲ ಗುರುತಿನ ದಾಖಲೆ ಅಲ್ಲ, ಅದು ಬ್ಯಾಂಕಿಂಗ್, ಪ್ಯಾಂ ಕಾರ್ಡ್ ಲಿಂಕ್, ಪಿಂಚಣಿ, ರೇಷನ್ಕಾರ್ಡ್ ಸೇರಿದಂತೆ ನಾನಾ ಮೂಲಭೂತ ಸೇವೆಗಳ ಪ್ರವೇಶದ ದ್ವಾರವಾಗಿದೆ. ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಿಮ್ಮ ವೈಯಕ್ತಿಕ ಡೇಟಾ ಸುರಕ್ಷತೆ ಮತ್ತು ಡಿಜಿಟಲ್ ಸೇವೆಗಳ ಪ್ರವೇಶಕ್ಕೆ ಕೇಂದ್ರಬಿಂದುವಾಗಿದೆ. ಆಧಾರ್ … Read more