Udyogini Loan: ಯಾವುದೇ ಬಡ್ಡಿ ಇಲ್ಲದೆ ಗರಿಷ್ಠ 3 ಲಕ್ಷದವರೆಗೆ ಸಾಲ ಸಿಗುತ್ತೆ.! 1.50 ಲಕ್ಷದವರೆಗೆ ಸಾಲ ಮನ್ನಾ ಸೌಲಭ್ಯ
Udyogini Loan;- ಉದ್ಯೋಗಿನಿ ಯೋಜನೆ: ಮಹಿಳೆಯರಿಗೆ ಸ್ವಂತ ಉದ್ಯೋಗದ ಕನಸು ನನಸಾಗಿಸುವ ಸಾಲ ಸೌಲಭ್ಯ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ರೂಪಿಸಲಾದ ಉದ್ಯೋಗಿನಿ ಯೋಜನೆ ಒಂದು ಅತ್ಯಂತ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಮಹಿಳೆಯರು ತಮ್ಮ ಸ್ವಂತ ವ್ಯಾಪಾರವನ್ನು ಆರಂಭಿಸಲು ಅಥವಾ ಈಗಾಗಲೇ ಇರುವ ವ್ಯಾಪಾರವನ್ನು ವಿಸ್ತರಿಸಲು ಆರ್ಥಿಕ ನೆರವನ್ನು ಪಡೆಯಬಹುದು. ಈ ಲೇಖನದಲ್ಲಿ ಉದ್ಯೋಗಿನಿ ಯೋಜನೆಯ ಪ್ರಮುಖ ಲಕ್ಷಣಗಳು, ಅರ್ಹತೆ, … Read more