RRB Recruitment 2025:- ಭಾರತೀಯ ರೈಲ್ವೆ ಇಲಾಖೆ ನೇಮಕಾತಿ 2025: 30,000 ಕ್ಕಿಂತ ಹೆಚ್ಚು ಹುದ್ದೆಗಳಿಗೆ ಭರ್ಜರಿ ಅವಕಾಶ! | 10ನೇ, ಪಿಯುಸಿ, ಐಟಿಐ ಪಾಸಾದವರಿಗೆ ಉದ್ಯೋಗ ಅವಕಾಶ
ಬೆಂಗಳೂರು, ಜುಲೈ 15, 2025:
ಭಾರತೀಯ ರೈಲ್ವೆ ಇಲಾಖೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶ ಸಿಕ್ಕಿದೆ. ಆರ್ಆರ್ಬಿ (RRB) ನೇಮಕಾತಿ 2025ರಡಿಯಲ್ಲಿ ಒಟ್ಟು 30,307 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.

ಹೌದು, ನೀವು 10ನೇ ತರಗತಿ, ಪಿಯುಸಿ, ಐಟಿಐ ಅಥವಾ ಪದವಿ ಪಾಸಾದಿದ್ದರೆ, ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದು ಸರಿಯಾದ ಸಮಯ!
📅 ಅರ್ಜಿಯ ಪ್ರಮುಖ ದಿನಾಂಕಗಳು:
- ಅರ್ಜಿಯ ಪ್ರಾರಂಭ ದಿನಾಂಕ: ಜುಲೈ 30, 2025
- ಅರ್ಜಿಯ ಕೊನೆಯ ದಿನಾಂಕ: ಆಗಸ್ಟ್ 29, 2025
- ಅರ್ಜಿ ವಿಧಾನ: ಆನ್ಲೈನ್ (Indian Railways ಅಧಿಕೃತ ವೆಬ್ಸೈಟ್ನಲ್ಲಿ)
📌 ಖಾಲಿ ಹುದ್ದೆಗಳ ವಿವರ:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
---|---|
ಜೂನಿಯರ್ ಅಕೌಂಟೆಂಟ್ ಕಮ್ ಟೈಪಿಸ್ಟ್ | 7,520 |
ಗೂಡ್ಸ್ ಟ್ರೈನ್ ಮ್ಯಾನೇಜರ್ | 3,562 |
ಸ್ಟೇಷನ್ ಮಾಸ್ಟರ್ | 5,623 |
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ | 7,367 |
ಚೀಪ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ವೈಸರ್ | 6,235 |
ಒಟ್ಟು ಹುದ್ದೆಗಳು | 30,307 |
🎓 ಅರ್ಹತೆ ಹಾಗೂ ವಿದ್ಯಾರ್ಹತೆ:
- ಅರ್ಹತೆ: ಕನಿಷ್ಠ 10ನೇ ತರಗತಿ ಪಾಸಾಗಿರಬೇಕು.
- ಹುದ್ದೆಗಳ ಪ್ರಕಾರ: 2ನೇ ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಹೊಂದಿರುವವರು ಅರ್ಜಿ ಹಾಕಬಹುದು.
- ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 36 ವರ್ಷ (ಮೀಸಲಾತಿಗೆ ಅನುಸಾರ ಸಡಿಲಿಕೆ ಇದೆ).
- ಆಯ್ಕೆ ಪ್ರಕ್ರಿಯೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ದಾಖಲೆ ಪರಿಶೀಲನೆ
- ಮೀಸಲಾತಿಯ ಆಧಾರದ ಮೇಲೆ ಅಂತಿಮ ಆಯ್ಕೆ
💰 ಸಂಬಳದ ವಿವರ:
ಹುದ್ದೆಗಳ ಪ್ರಕಾರ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹19,900 ರಿಂದ ₹35,400/- ವರೆಗೆ ಮಾಸಿಕ ವೇತನ ನೀಡಲಾಗುತ್ತದೆ. ಜೊತೆಗೆ ಕೇಂದ್ರ ಸರ್ಕಾರದ ಸೌಲಭ್ಯಗಳು ಲಭ್ಯವಿರುತ್ತವೆ (ಹೆಚ್ಆರ್ಎ, ಮೆಡಿಕಲ್, ಪಿಎಫ್, ಟ್ರಾವೆಲ್ ಅಲವೌನ್ಸ್ ಇತ್ಯಾದಿ).
📲 ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ:
🔗 https://indianrailways.gov.in/ - RRB Recruitment 2025 ಅಧಿಸೂಚನೆ ಡೌನ್ಲೋಡ್ ಮಾಡಿ.
- ನಿಮ್ಮ ವಿದ್ಯಾರ್ಹತೆ ಪರಿಶೀಲಿಸಿ.
- ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.
🔔 ಚಿಕಿತ್ಸೆ, ಯೋಜನೆ, ನೇಮಕಾತಿ ಮಾಹಿತಿ ಪಡೆಯಲು:
ನಿಮಗೆ ಈ ರೀತಿಯ ಭರ್ಜರಿ ಸರ್ಕಾರಿ ಹುದ್ದೆಗಳ ಮಾಹಿತಿ, ನೌಕರಿ ಸುದ್ದಿ ಮತ್ತು ಯೋಜನೆ ಮಾಹಿತಿ ತಕ್ಷಣವೇ ಬೇಕಾದರೆ, ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನೆಲ್ಗೆ ತಕ್ಷಣವೇ ಜಾಯಿನ್ ಆಗಿ!
8ನೇ ವೇತನ ಆಯೋಗದ ಸಿಹಿ ಸುದ್ದಿ: ಸರ್ಕಾರಿ ನೌಕರರ ಸಂಬಳ ಹೆಚ್ಚಳ ಚರ್ಚೆ ಆರಂಭ – ಇಷ್ಟು ರೂ. ಮೊತ್ತ ಹೆಚ್ಚಾಗಬಹುದು!