PM Surya Ghar Yojana: ರೇಷನ್ ಕಾರ್ಡ್ ಇದ್ದವರಿಗೆ 78,000 ವರೆಗೆ ಹಣ ಸಿಗುತ್ತೆ ಹಾಗೂ 300 ಯೂನಿಟ್ ಉಚಿತವಾಗಿ ಸಿಗುತ್ತೆ, ಬೇಗ ಅರ್ಜಿ ಸಲ್ಲಿಸಿ

PM Surya Ghar Yojana: ರೇಷನ್ ಕಾರ್ಡ್ ಇದ್ದವರಿಗೆ 75,000 ವರೆಗೆ ಹಣ ಸಿಗುತ್ತೆ ಹಾಗೂ 300 ಯೂನಿಟ್ ಉಚಿತವಾಗಿ ಸಿಗುತ್ತೆ, ಬೇಗ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ನಮ್ಮ ಕೇಂದ್ರ ಸರ್ಕಾರ ಇದೀಗ ಹೊಸ ಒಂದು ಯೋಜನೆ ಜಾರಿಗೆ ತಂದಿದೆ ಮತ್ತು ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಬರೋಬ್ಬರಿ 78,000 ವರೆಗೆ ಸಬ್ಸಿಡಿ ಹಣ ನೀಡುತ್ತಿದೆ ಇದರ ಜೊತೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳು ಒಂದು (monthly) ತಿಂಗಳಿಗೆ 300 ಯೂನಿಟ್ (unit) ವರೆಗೆ ಉಚಿತವಾಗಿ ವಿದ್ಯುತ್ (electricity) ಬಳಸಬಹುದು ಹಾಗಾಗಿ ಪ್ರತಿಯೊಬ್ಬರೂ (Yojana) ಈ ಒಂದು ಯೋಜನೆಯ ಲಾಭ ಪಡೆದುಕೊಳ್ಳಿ

ಹೌದು ಸ್ನೇಹಿತರೆ ಈ ಒಂದು ಲೇಖನ ಮೂಲಕ ಕೇಂದ್ರ ಸರ್ಕಾರ ಯಾವ ಯೋಜನೆ ಜಾರಿಗೆ ತಂದಿದೆ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯ ಮುಖ್ಯ ಉದ್ದೇಶಗಳನ್ನು ಹಾಗೂ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಎಷ್ಟು ಸಬ್ಸಿಡಿ ಹಣ ಸಿಗುತ್ತೆ ಎಂಬ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಆದಷ್ಟು ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರು ಮತ್ತು ಅಕ್ಕಪಕ್ಕದ ಜನರಿಗೆ ಹಾಗೂ ರೇಷನ್ ಕಾರ್ಡ್ ಹೊಂದಿದಂತವರಿಗೆ ಶೇರ್ ಮಾಡಿ

 

ಕೇಂದ್ರ ಸರ್ಕಾರದ ಹೊಸ ಯೋಜನೆ (PM Surya Ghar Yojana).?

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಬಡವರಿಗೆ ಹಾಗೂ ಮಾಧ್ಯಮ ವರ್ಗದವರಿಗೆ ಮತ್ತು ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅದೇ ರೀತಿ ಕೇಂದ್ರ ಸರ್ಕಾರ ಇದೀಗ ಪ್ರಧಾನ ಮಂತ್ರಿ ಸೂರ್ಯ ಮುಫ್ತ್ ಬಿಜಿಲಿ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಚನೆ ಮೂಲಕ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಬರೋಬ್ಬರಿ 78,000 ವರೆಗೆ ಸಬ್ಸಿಡಿ ಅಥವಾ ಹಣ ಪಡೆದುಕೊಳ್ಳಬಹುದು ಮತ್ತು ಇದರ ಜೊತೆಗೆ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಳಸಲು ಅವಕಾಶವಿದೆ

PM Surya Ghar Yojana
PM Surya Ghar Yojana

 

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಈ ಒಂದು ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳ ಮನೆಯ ಮೇಲೆ ಸೌರ ಫಲಕ ಅಳವಡಿಕೆ ಮಾಡಿ ಉಚಿತ ವಿದ್ಯುತ್ ವಿದ್ಯುತ್ ಬಳಸಲು ಫಲಾನುಭವಿಗಳಿಗೆ ನೀಡಲಾಗುತ್ತಿದೆ ಹಾಗಾಗಿ ಸೌರ ಫಲಕ ಅಳವಡಿಕೆ ಮಾಡಲು ಕೇಂದ್ರ ಸರ್ಕಾರ ವತಿಯಿಂದ ಬರೋಬ್ಬರಿ 78,000 ವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಹಾಗಾಗಿ ಪ್ರತಿಯೊಬ್ಬರು ಈ ಒಂದು ಯೋಜನೆ ಲಾಭ ಪಡೆದುಕೊಳ್ಳಿ

 

WhatsApp Group Join Now
Telegram Group Join Now       

ಯೋಜನೆಯ ಮುಖ್ಯ ಉದ್ದೇಶ (PM Surya Ghar Yojana).?

ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವುದು:– ಹೌದು ಸ್ನೇಹಿತರೆ ಈ ಯೋಜನೆಯ ಮೂಲಕ ಜನರಿಗೆ ತಿಂಗಳಿಗೆ 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶ ಒಂದಲಾಗಿದೆ

ಸಬ್ಸಿಡಿ ನೀಡುವುದು:– ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳ ಮನೆಯ ಮೇಲೆ ಸೌರ ಫಲಕ ಅಳವಡಿಕೆಗಾಗಿ ಸಬ್ಸಿಡಿ ನೀಡುವುದು ಈ ಯೋಜನೆಯ ಗುರಿಯಾಗಿದೆ ಇದರಿಂದ ಬಡವರ ಹಾಗೂ ಅರ್ಜಿ ಸಲ್ಲಿಸುವಂತಹ ಫಲಾನುಭವಿಗಳ ವಿದ್ಯುತ್ ಬಿಲ್ಲಿನಲ್ಲಿ ಬಾರಿ ಉಳಿತಾಯ ಮಾಡಬಹುದು

ಪರಿಸರ ಸ್ನೇಹಿ ಶಕ್ತಿ:- ಹೌದು ಸ್ನೇಹಿತರೆ ಈ ಒಂದು ಯೋಜನೆಯ ಮೂಲಕ ಕಾರ್ಬನ್ ಒರೆಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಪರಿಸರಕ್ಕೆ ಯಾವುದೇ ರೀತಿ ಆನೆ ಇಲ್ಲದೆ ಸೌರಶಕ್ತಿಯಿಂದ ವಿದ್ಯುತ್ ಬಳಿಸುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ

 

ಈ ಯೋಜನೆಯ ಮೂಲಕ ಎಷ್ಟು ಹಣ ಸಿಗುತ್ತೆ..?

ಸ್ನೇಹಿತರೆ ನೀವು ಪಿಎಂ ಸೂರ್ಯ ಘರ್ ಮುಫ್ತ ಬಿಜಿಲಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ನೀವು ಯಾವ ಸಾಮರ್ಥ್ಯದ ಸೌರ ಪಾಲಕ ಅಳವಡಿಕೆ ಮಾಡುತ್ತೀರಿ ಅದರ ಮೇಲೆ ನಿಮಗೆ ಕೇಂದ್ರ ಸರ್ಕಾರ ವತಿಯಿಂದ ಸಬ್ಸಿಡಿ ಹಣ ಸಿಗುತ್ತದೆ ಇದಕ್ಕೆ ಸಂಬಂಧಿಸಿದಂತೆ ನಾವು ಕೆಳಗಡೆ ಮಾಹಿತಿ ತಿಳಿಸಿದ್ದೇವೆ

1 KW ಸಾಮರ್ಥ್ಯದ ಸೌರಪಲಕ:- ನಿಮ್ಮ ಮನೆಯ ಮೇಲೆ ಸುಮಾರು ಒಂದು ಕಿಲೋ ವ್ಯಾಟ್ ಸಾಮರ್ಥ್ಯದ ಸೌರಫಲಕ ಅಳವಡಿಸಲು ನೀವು ಬಯಸುತ್ತಿದ್ದರೆ ಕೇಂದ್ರ ಸರ್ಕಾರ ವತಿಯಿಂದ ಸುಮಾರು ₹30,000/-  ರೂಪಾಯಿವರೆಗೆ ಸಬ್ಸಿಡಿ ಸಿಗುತ್ತದೆ

2 KW ಸಾಮರ್ಥ್ಯದ ಸೌರ ಫಲಕ:-  ನಿಮ್ಮ ಮನೆಯ ಮೇಲೆ ಸುಮಾರು ಎರಡು ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಫಲಕ ಅಳವಡಿಸಲು ನೀವು ಬಯಸುತ್ತಿದ್ದರೆ ಹಾಗೂ ನೀವು ಅಳವಡಿಸಲು ಬಯಸುವ ಸೌರಪಲಕದ ಘಟಕದ ವೆಚ್ಚ 1,20,000 ಯಿಂದ 1,60,000 ರೂಪಾಯಿ ಮಧ್ಯದಲ್ಲಿ ಇದ್ದರೆ ನಿಮಗೆ ಕೇಂದ್ರ ಸರ್ಕಾರ ವತಿಯಿಂದ ಬರೋಬ್ಬರಿ 60,000 ವರೆಗೆ ಸಬ್ಸಿಡಿ ಹಣ ಸಿಗುತ್ತದೆ

3 KW ಸಾಮರ್ಥ್ಯದ ಸೌರ ಪಾಲಕ:- ನೀವು ನಿಮ್ಮ ಮನೆಯ ಮೇಲೆ ಸುಮಾರು ಮೂರು ಕಿಲೋ ವ್ಯಾಟ್ ಸಾಮರ್ಥ್ಯದ ಅಥವಾ ಇದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸೌರ ಪಾಲಕ ಅಳವಡಿಸಲು ಬಯಸುತ್ತಿದ್ದರೆ ಹಾಗೂ ಘಟಕದ ವೆಚ್ಚ 1,80,000 ಯಿಂದ 2,40,000 ವರೆಗೆ ತಗಲುತ್ತಿದ್ದರೆ ನಿಮಗೆ ಬರೋಬರಿ 78,000 ವರೆಗೆ ಕೇಂದ್ರ ಸರ್ಕಾರ ವತಿಯಿಂದ ಸಬ್ಸಿಡಿ ಹಣ ನೇರವಾಗಿ ಸಿಗುತ್ತದೆ

 

ಪಿಎಂ ಸೂರ್ಯ ಘರ್ ಮುಫ್ತ ಬಿಜಿಲಿ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸುವುದು..?

ಸ್ನೇಹಿತರೆ ನೀವು ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೊದಲು ನೀವು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತ ಪಿಎಂ ಸೂರ್ಯ ಘರ್ ಮುಫ್ತ ಬಿಜಿಲಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ತುಂಬಾ ಸುಲಭವಾಗಿ ಅಪ್ಲೈ ಮಾಡಬಹುದು ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಮತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಡೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

https://pmsuryaghar.gov.in/

 

ಸ್ನೇಹಿತರೆ ನಿಮಗೆ ಇದೇ ರೀತಿ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಸರಕಾರಿ ಉದ್ಯೋಗಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಆಸಕ್ತಿ ಇದೆಯಾ

ಹಾಗಾದರೆ ತಕ್ಷಣ ನೀವು ನಮ್ಮ ವಾಟ್ಸಪ್ ಚಾನೆಲ್ ಜೊತೆಗೆ ಟೆಲಿಗ್ರಾಂ ಚಾನೆಲ್ಗಳಿಗೆ ಸೇರಿಕೊಳ್ಳಿ

NSP Scholarship: PUC ಪಾಸಾದ ವಿದ್ಯಾರ್ಥಿಗಳಿಗೆ ₹20,000 ವರೆಗೆ ವಿದ್ಯಾರ್ಥಿ ವೇತನ ಸಿಗುತ್ತೆ! ಈ ರೀತಿ ಅರ್ಜಿ ಸಲ್ಲಿಸಿ

Leave a Comment

?>