Note Ban: 500 ರೂಪಾಯಿ ನೋಟು ಸೆಪ್ಟೆಂಬರ್‌ನಿಂದ ರದ್ದಾಗುತ್ತಾ? ಇಲ್ಲಿದೆ ಬಿಗ್ ಅಪ್ಡೇಟ್

Note Ban: 500 ರೂಪಾಯಿ ನೋಟು ಸೆಪ್ಟೆಂಬರ್‌ನಿಂದ ರದ್ದಾಗುತ್ತಾ? ಇಲ್ಲಿದೆ ಬಿಗ್ ಅಪ್ಡೇಟ್ ₹500 ನೋಟು ರದ್ದುಪಡಿಸಲಾಗುತ್ತದೆಯೇ? ಇಲ್ಲಿದೆ ಸತ್ಯದ ವಿವರ ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ “ಸೆಪ್ಟೆಂಬರ್ 2025ರ ನಂತರ ₹500 ನೋಟು ಚಲಾವಣೆಯಿಂದ ಹೊರಗಾಗಲಿದೆ” ಎಂಬ ಸುದ್ದಿ ಬಗ್ಗೆ ಗೊಂದಲ ಸೃಷ್ಟಿಯಾಗಿದ್ದು, ಜನರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.   ಆದರೆ, ಈ ಸುದ್ದಿಯ ಕುರಿತು ಕೇಂದ್ರ ಸರ್ಕಾರ ಮತ್ತು ಪಿಐಬಿ (PIB Fact Check) ಸ್ಪಷ್ಟನೆ ನೀಡಿದ್ದು, ಇದು ಸಂಪೂರ್ಣವಾಗಿ ಸುಳ್ಳು … Continue reading Note Ban: 500 ರೂಪಾಯಿ ನೋಟು ಸೆಪ್ಟೆಂಬರ್‌ನಿಂದ ರದ್ದಾಗುತ್ತಾ? ಇಲ್ಲಿದೆ ಬಿಗ್ ಅಪ್ಡೇಟ್