jio recharge plan : ಜಿಯೋ ಗ್ರಾಹಕರಿಗೆ 5 ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಪರಿಚಯ..! ಇಲ್ಲಿದೆ ಕಂಪ್ಲೀಟ್ ಮಾಹಿತಿ.
ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮುಖಾಂತರ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ. ಜಿಯೋಗ್ರಾಹಕರಿಗೆ ಸಣ್ಣ ಮೊತ್ತದಲ್ಲಿ ಹೈ ಸ್ಪೀಡ್ ಡೇಟ್ ಆಫ್ ಬರ್ತ್ ಗಳು 11 ರೂಪಾಯಿಯಿಂದ ಹಿಡಿದು 69 ವರೆಗೆ ಲಭ್ಯವಿವೆ ಇವು ಕರೆ ಮತ್ತು ಎಸ್ಎಂಎಸ್ ಇಲ್ಲದ ಡೇಟಾ ಪ್ಲಾನುಗಳು ಮಾತ್ರ ಹಾಗಿವೆ. ಯಾವ್ಯಾವು ಎಂದು ನೋಡಲು ಈ ಲೇಖನವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ.

ಮೊಬೈಲ್ ಡೇಟಾ ಬಳಕೆದಾರರಿಗೆ ಜಿಯೋ ಮತ್ತೊಂದು ಅಚ್ಚರಿ ಪ್ಯಾಕ್ ಗಳನ್ನು ಪರಿಚಯ ಮಾಡಿದೆ 11 ರೂಪಾಯಿಯಿಂದ ಆರಂಭವಾಗುವ ಈ ಡೇಟಾ ಪ್ಯಾಕ್ಗಳು ಹೆಚ್ಚು ವೆಚ್ಚ ಮಾಡದೆ ಇಂಟರ್ನೆಟ್ ಉಪಯೋಗಿಸಲು ತೀವ್ರ ಅಗತ್ಯವುಳ್ಳವರಿಗೆ ಹೆಚ್ಚು ಉಪಯುಕ್ತ ಯೋಜನೆಗಳಾಗಿವೆ.
(jio recharge plan) ರೂಪಾಯಿ ₹11ರ ರಿಚಾರ್ಜ್ ಪ್ಲಾನ್.?
ಬೇಸಿಕ್ ಯೂಸರ್ಸ್ ಗಾಗಿ ಜಿಯೋ 11 ರೂಪಾಯಿ ಪ್ಲಾನ್ ನಲ್ಲಿ ಒಂದು ಗಂಟೆಯವರೆಗೆ ಅನ್ಲಿಮಿಟೆಡ್ ಡೇಟಾ ಲಭ್ಯವಿದೆ. ಅವರಿಗೆ ನಂತರ ಸ್ಪೀಡ್ 64 kbps ಗೆ ಬರುತ್ತದೆ. ಈ ಪ್ಯಾಕ್ ನಲ್ಲಿ ಅಲ್ಪ ಅವಧಿಗೆ ಹೆಚ್ಚು ಡೇಟಾ ಬೇಕಾದವರಿಗೆ ಸೂಕ್ತವಾಗಿದೆ ಎಂದು ಹೇಳಬಹುದಾಗಿದೆ.
(jio recharge plan) ರೂಪಾಯಿ ₹19ರ ರಿಚಾರ್ಜ್ ಪ್ಲಾನ್.?
ಸ್ನೇಹಿತರೆ 19 ಪ್ಲಾನ್ ನಲ್ಲಿ ಒಂದು ಜಿಬಿ ಡೇಟ್ ಲಭ್ಯವಿದ್ದು ಇದು ಒಂದು ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ. ಇದು ದಿನಗಳಲ್ಲಿ ಹೆಚ್ಚು ಡೇಟಾ ಬೇಕಾದವರಿಗೆ ಸರಿಯಾದ ಆಯ್ಕೆ ಹಾಗೂ 29 ರಿಚಾರ್ಜ್ ಪ್ಲಾನ್ ಮಾಡಿದರೆ ಎರಡು ದಿನಗಳವರೆಗೆ ಸಿಗುತ್ತದೆ ಪ್ರತಿದಿನ 1 ಜಿಬಿ ಎಂದು ಹೇಳಬಹುದು.
(recharge plan) ರೂಪಾಯಿ ₹49ರ ರಿಚಾರ್ಜ್ ಪ್ಲಾನ್.?
ಸ್ನೇಹಿತರೆ ಕಡಿಮೆ ಬೆಲೆಯಲ್ಲಿ ಹೆಚ್ಚು ಡೇಟಾ ಬೇಕಾದವರಿಗೆ 49 ರುಪಾಯಿಯ ರಿಚಾರ್ಜ್ ಪ್ಲಾನ್ ಉತ್ತಮ ವಾದ ಆಯ್ಕೆ ಈ ಪ್ಯಾಕ್ ಒಂದು ದಿನದ ಲಭ್ಯವಿರುತ್ತದೆ 25 gb ಡೇಟಾ ನೀಡುವ ಪ್ಲಾನ್ ಆಗಿದೆ ಡೇಟಾ ಸಂಪೂರ್ಣವಾಗಿ ಮುಕ್ತಾಯವಾದ ಮೇಲೆ ಸ್ಪೀಡ್ ಮತ್ತು 64kbps ಗೆ ಇಳಿಯುತ್ತದೆ.
(recharge plan) ರೂಪಾಯಿ ₹69ರ ರಿಚಾರ್ಜ್ ಪ್ಲಾನ್.?
ಒಂದು ವಾರಕ್ಕೆ ರಿಚಾರ್ಜ್ ಪ್ಲಾನ್ ಬೇಕಾದವರಿಗೆ 69 ರುಪಾಯಿಯ ಪ್ಯಾಕ್ ಲಭ್ಯವಿದೆ ಎಂದು ನೋಡಬಹುದು. ಈ ಪ್ಯಾಕ್ ನಲ್ಲಿ ಏಳು ದಿನಗಳ ಕಾಲ 6GB ಡೇಟಾ ಲಗ್ನವಿದೆ ಡೇಟಾ ಮಾತ್ರ ಪ್ಲಾನ್ ಆಗಿರುವುದರಿಂದ ಈ ಎಲ್ಲಾ ಪ್ಯಾಕ್ಗಳಲ್ಲಿ ನೀವು ಕರಿ ಅಥವಾ ಎಸ್ಎಂಎಸ್ ಸೌಲಭ್ಯಗಳನ್ನು ಪಡೆಯಲಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಸ್ನೇಹಿತರೆ ಈ ಎಲ್ಲಾ ರಿಚಾರ್ಜ್ ಪ್ಲಾನ್ ಗಳು ಪ್ರಿಪೇಯ್ಡ್ ಬಳಕೆದಾರರಿಗೆ ಲಭ್ಯವಿತ್ತು ಹಾಗಾಗಿ ಇಂಟರ್ನೆಟ್ ಬಳಸುವವರಿಗೆ ಅಥವಾ ತಾತ್ಕಾಲಿಕ ಅಗತ್ಯವಿರುವವರಿಗೆ ಉಪಯುಕ್ತವಾಗಿವೆ. ಎಂದು ನೋಡಬಹುದು ನಿಮ್ಮ ಜಿಯೋ ಖಾತೆ ಮುಖಾಂತರ ಈ ಪ್ಯಾಕ್ ಗಳನ್ನು ಸುಲಭವಾಗಿ ರಿಚಾರ್ಜ್ ಮಾಡಿಕೊಳ್ಳಿ..