Today Gold: ಚಿನ್ನ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಮತ್ತೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ
ನಮಸ್ಕಾರ ಸ್ನೇಹಿತರೆ ನೀವು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ನಿಮಗೆ ಭರ್ಜರಿ ಗುಡ್ ನ್ಯೂಸ್! ಹೌದು ಸ್ನೇಹಿತರೆ ಇಂದು ಕೂಡ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ, ಕಳೆದ ಒಂದು ವಾರಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಾಣುತ್ತಿದೆ ಹಾಗೆ ಇಂದು ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,700 ರೂಪಾಯಿ ಬೆಲೆ ಇಳಿಕೆಯಾಗಿದೆ ಹಾಗಾಗಿ ಇದು ನಿಮಗೆ ಚಿನ್ನ ಖರೀದಿ ಮಾಡಲು ಸೂಕ್ತ ಸಮಯ.
ಹೌದು ಸ್ನೇಹಿತರೆ ನಾವು ಈ ಒಂದು ಲೇಖನಯ ಮೂಲಕ ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಬೆಲೆ ಎಷ್ಟಿದೆ ಹಾಗೂ ಎಷ್ಟು ಪ್ರಮಾಣದಲ್ಲಿ ಇಂದಿನ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿದೆ ಹಾಗೂ ಬೆಲೆ ಇಳಿಕೆಯಾಗಲು ಕಾರಣವೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನೆಯನ್ನು ಚಿನ್ನ ಖರೀದಿ ಮಾಡಲು ಬಯಸುವಂತಹ ಜನರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ
ಭಾರತೀಯರಿಗೆ ಇಷ್ಟವಾದ ಲೋಹ ಚಿನ್ನವಾಗಿದೆ (Today Gold).?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದ ಯಾವುದೇ ಹಳ್ಳಿ ಮತ್ತು ಗ್ರಾಮ ಅಥವಾ ದೊಡ್ಡ ಪಟ್ಟಣಗಳಲ್ಲಿ ವಾಸ ಮಾಡುವಂಥ ಜನರು ಅತಿ ಹೆಚ್ಚಾಗಿ ಖರೀದಿ ಮಾಡಲು ಬಯಸುವಂತಹ ವಸ್ತು ಅಥವಾ ಲೋಹ ಯಾವುದೆಂದರೆ ಅದು ಚಿನ್ನ, ಹಾಗಾಗಿ ನಮ್ಮ ಭಾರತ ದೇಶ ಚಿನ್ನ ಖರೀದಿ ಮಾಡುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಬರುತ್ತದೆ ಇಷ್ಟೇ ಅಲ್ಲದೆ ನಮ್ಮ ಭಾರತೀಯರು ಚಿನ್ನವನ್ನು ಒಂದು ವಿಶಿಷ್ಟವಾದ ವಸ್ತುವೆಂದು ಭಾವಿಸುತ್ತಾರೆ

ಹಾಗಾಗಿ ಚಿನ್ನಕ್ಕೆ ಒಂದು ವಿಶೇಷವಾದ ಸ್ಥಾನಮಾನ ನಮ್ಮ ಭಾರತೀಯರ ಮನಸ್ಸಿನಲ್ಲಿ ಇದೆ ಹಾಗಾಗಿ ಚಿನ್ನವನ್ನು ಯಾವುದೇ ಶುಭ ಸಮಾರಂಭಗಳಿಗೆ ಮತ್ತು ಮದುವೆ ಹಾಗೂ ಇತರ ಹಬ್ಬ ಹರಿದಿನಗಳಿಗೆ ಚಿನ್ನ ಖರೀದಿ ಮಾಡಲು ಜನರು ಅತೀ ಹೆಚ್ಚಾಗಿ ಒಲವು ತೋರಿದ್ದಾರೆ, ಅಂತವರಿಗೆ ಇದೀಗ ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಚಿನ್ನದ ಬೆಲೆಯಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಇಳಿಕೆಯಾಗುತ್ತಿದೆ
ಹೌದು ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲು ಮುಖ್ಯ ಕಾರಣವೇನೆಂದರೆ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿರುವ ಸಂಘರ್ಷ ಹಾಗೂ ತೈಲಬೆಲೆ ಮತ್ತು ಅಮೆರಿಕದ ಡಾಲರ್ ಮೌಲ್ಯ ಕುಸಿತ ಮತ್ತು ನಮ್ಮ ಭಾರತೀಯ ರೂಪಾಯಿ ಮೌಲ್ಯ ಏರಿಕೆ ಹಾಗೂ ತೆರಿಗೆ ಪದ್ಧತಿಯಿಂದ ಇಂದು ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುತ್ತಿದೆ, ಆದ್ದರಿಂದ ಇಂದಿನ ಮಾರುಕಟ್ಟೆಯ ಚಿನ್ನದ ದರ ಬಗ್ಗೆ ವಿವರ ತಿಳಿಯೋಣ
ಚಿನ್ನದ ದರ ದಿಡೀರ್ ಇಳಿಕೆ (Today Gold).?
ಹೌದು ಸ್ನೇಹಿತರೆ ಇಂದಿನ ಚಿನ್ನದ (gold market) ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ದಿಡೀರ್ (low price) ಇಳಿಕೆಯಾಗಿದೆ, ಹೌದು ಸ್ನೇಹಿತರೆ ಇಂದಿನ ಚಿನ್ನದ (gold market) ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆಗೆ ಹೋಲಿಕೆ (compare) ಮಾಡಿದರೆ 850 ರೂಪಾಯಿ ಕಡಿಮೆಯಾಗಿದೆ ಹಾಗೂ ಕಳೆದ ಒಂದು ವಾರದಲ್ಲಿ ಈ (before one week) ಒಂದು ಬೆಲೆ ₹10,000 ರೂಪಾಯಿವರೆಗೆ ಬೆಲೆ ಇಳಿಕೆಯಾಗಿ ಇಂದು ನಮ್ಮ ಕರ್ನಾಟಕದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 89,850 ರೂಪಾಯಿ ಆಗಿದೆ
ನಮ್ಮ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಪರಿಶುದ್ಧ ಚಿನ್ನದ ಬೆಲೆಯಲ್ಲಿ ಕೂಡ ನಿರಂತರವಾಗಿ ಉಳಿಕೆ ಕಾಣುತ್ತಿದೆ ಇಂದಿನ ಮಾರುಕಟ್ಟೆಯಲ್ಲಿ ನಿನಗೆ ಬೆಲೆ ಹೋಲಿಕೆ ಮಾಡಿದರೆ 10 ಗ್ರಾಂ ಚಿನ್ನದ ಬೆಲೆಯಲ್ಲಿ 930 ರೂಪಾಯಿ ಇಳಿಕೆಯಾಗಿದೆ ಹಾಗೂ ಕಳೆದ ಒಂದು ವಾರಕ್ಕೆ ಹೋಲಿಕೆ ಮಾಡಿದರೆ ಈ ಒಂದು ಬೆಲೆ ಸರಿಸುಮಾರು 12,000 ರೂಪಾಯಿವರೆಗೆ ಬೆಲೆ ಇಳಿಕೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಗೆ ಹೋಲಿಕೆ ಮಾಡಿದರೆ ಸರಿಸುಮಾರು ಒಂದು ಲಕ್ಷ ರೂಪಾಯಿ ಬೆಲೆ ಇಳಿಕೆಯಾಗಿದೆ ಎಂದು ಹೇಳಬಹುದು
ಆದ್ದರಿಂದ ಇಂದಿನ (gold market) ಚಿನ್ನದ ಮಾರುಕಟ್ಟೆಯ ಬೆಲೆ ಎಷ್ಟಿದೆ ಹಾಗೂ ನಿನ್ನೆಯ ಚಿನ್ನದ (before gold rate) ಮಾರುಕಟ್ಟೆಗೆ ಬೆಲೆ ಹೋಲಿಕೆ ಮಾಡಿದರೆ ಯಾವ (gold rate drop) ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬ ಮಾಹಿತಿಯನ್ನು (information) ನಾವು ಕೆಳಗಡೆ ನೀಡಿದ್ದೇವೆ
ಇಂದಿನ ಚಿನ್ನದ ಮಾರುಕಟ್ಟೆಯ ಚಿನ್ನದ ದರ ಎಷ್ಟು (Today Gold).?
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹8,985 (ರೂ.85 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹71,880 (ರೂ.680 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹89,850 (ರೂ.8,50 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹8,98,500 (ರೂ8,500 ಇಳಿಕೆ)
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹9,802 (ರೂ.93 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹78,416 (ರೂ.744 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹98,020 (ರೂ.930 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹9,80,200 (ರೂ.9,300 ಇಳಿಕೆ)
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹7,352 ( ರೂ.69 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹58,816 ( ರೂ.552 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹73,520 ( ರೂ.690 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹7,35,200 ( ರೂ.6,900 ಇಳಿಕೆ)
ಇಂದಿನ ಬೆಳ್ಳಿ ದರದ ವಿವರಗಳು:-
- 1 ಗ್ರಾಂ ಬೆಳ್ಳಿಯ ಬೆಲೆ:- ₹107.90
- 8 ಗ್ರಾಂ ಬೆಳ್ಳಿಯ ಬೆಲೆ:- ₹863.20
- 10 ಗ್ರಾಂ ಬೆಳ್ಳಿಯ ಬೆಲೆ:- ₹1,079
- 100 ಗ್ರಾಂ ಬೆಳ್ಳಿಯ ಬೆಲೆ:- ₹10,790
- 1000 ಗ್ರಾಂ ಬೆಳ್ಳಿಯ ಬೆಲೆ:- ₹1,07,900
ವಿಶೇಷ ಸೂಚನೆ:- ಸ್ನೇಹಿತರೆ ಜಾಗತಿಕ ಮಾರುಕಟ್ಟೆಯ ಪ್ರಭಾವ ಹಾಗೂ ಜಾಗತಿಕ ಸಂಘರ್ಷ ಹೆಚ್ಚಾಗದರೆ ಮತ್ತು ತೈಲದ ಬೆಲೆ ಇಳಿಕೆಯಾದರೆ ಹಾಗೂ ತೆರಿಗೆ ಪದ್ಧತಿ ಮತ್ತು ಅಮೆರಿಕದ ಡಾಲರ್ ಮೌಲ್ಯ ಇಳಿಕೆಯಾದರೆ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ವ್ಯತ್ಯಾಸ ಆಗುತ್ತದೆ ಹಾಗಾಗಿ ನೀವು ನಿಖರ ಮತ್ತು ಖಚಿತ ಚಿನ್ನದ ಬೆಲೆಯ ಬಗ್ಗೆ ಮಾಹಿತಿಗಾಗಿ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಬಹುದು
ಇದೇ ರೀತಿ ನಿಮಗೆ ಸರ್ಕಾರದ ಯೋಜನೆಗಳು ಮತ್ತು ಸರಕಾರಿ ನ್ಯೂಸ್ ಹಾಗೂ ಸರಕಾರಿ ಉದ್ಯೋಗ ಮತ್ತು ಇತರ ಮಾಹಿತಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು